ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಫ್ಲೆಕ್ಸ್ ನ ಹರಿದು ಹಾಕಿದ ಕಿಡಿಗೇಡಿಗಳು | Oneindia Kannada

Oneindia Kannada 2018-03-21

Views 265

Congress president Rahul Gandhi is on his trip to Coastal Karnataka & Malnad. On March 21st he will be visiting to Chikkamagalur. To welcome Rahul Gandhi, flexes have been put. But few miscreants has torn the flexes.


ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಾರ್ಚ್ 21ರಂದು ಚಿಕ್ಕಮಗಳೂರಿಗೆ ಭೇಟಿ ಕೊಡಲಿದ್ದಾರೆ. ಇದೆ ವೇಳೆ ರಾಹುಲ್ ಗಾಂಧಿ ಸ್ವಾಗತ ಕೋರಲು ಚಿಕ್ಕಮಗಳೂರಿನಲ್ಲಿ ಹಾಕಲಾಗಿದ್ದ ಫ್ಲಕ್ಸ್ ಗಳನ್ನ ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ.

Share This Video


Download

  
Report form
RELATED VIDEOS