ಓಲಾ ಮಾಡಿದ ಯಡವಟ್ಟು | ಬೆಂಗಳೂರು To ನಾರ್ತ್ ಕೊರಿಯಾಗೆ 1.49 ಲಕ್ಷ ಬಿಲ್ ರವಾನೆ | Oneindia Kannada

Oneindia Kannada 2018-03-20

Views 1.7K

ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುವ ಉಬರ್ ಮತ್ತು ಒಲಾಗಳು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಮೊನ್ನೆ ತಾನೇ ಉಬರ್ ಕುಡುಕನಿಗೆ ಲಕ್ಷ ರೂ. ಟ್ಯಾಕಿ ಬಿಲ್ ನೀಡಿದ್ದ ಪ್ರಕರಣ ಮರೆಯುವ ಮುನ್ನವೇ, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಉತ್ತರ ಕೊರಿಯಾಕ್ಕೆ ಕ್ಯಾಬ್ ಬುಕ್ ಮಾಡಿದ ಒಲಾ, ತಲೆ ತಿರುಗುವಂತೆ ಬಿಲ್ ಅನ್ನು ನೀಡಿದ್ದು, ಇದಲ್ಲದೇ ಮನೆ ಮುಂದಕ್ಕೆ ಕ್ಯಾಬ್ ಕಳುಹಿಸಲು ಮುಂದಾಗಿದೆ.
Ola makes a big blunder. Rohith by mistake books a Ola Cab from Bangalore To North Korea, Ola also Scheduled It & Billed Him Rs 1.49 Lakh. To know more watch this video.

Share This Video


Download

  
Report form
RELATED VIDEOS