Minority status to Lingayat : Why Yeddyurappa is silent? He has said, he will abide by the decision taken by All India Veerashaiva Mahasabha, after careful analysis of separate religion status given to Lingayat by Siddaramaiah govt.
ಲಿಂಗಾಯತ ಪಂಗಡಕ್ಕೆ ಪ್ರತ್ಯೇಕ ಧರ್ಮದ ಅಸ್ತಿತ್ವ ನೀಡಿ ಹಿಂದೂಗಳನ್ನು ಸಿದ್ದರಾಮಯ್ಯ ಒಡೆಯಲು ಹವಣಿಸುತ್ತಿದ್ದಾರೆ ಎಂದು ರಾಜ್ಯಾದ್ಯಂತ ಕೂಗೆದ್ದಿರುವ ಸಂದರ್ಭದಲ್ಲಿ, ಲಿಂಗಾಯತರ ಪರಮೋಚ್ಚ ನಾಯಕ ಎಂದು ಬಿಂಬಿತರಾಗಿದ್ದ ಯಡಿಯೂರಪ್ಪನವರು ಎಚ್ಚರಿಕೆಯ ನಡೆ ಇಟ್ಟಿದ್ದಾರೆ.