According to vedic astrology Karnataka, Rajasthan and Madhya Pradesh assembly elections are very tough for PM Narendra Modi. Here is an analysis of Modi's horoscope by well known astrologer Prakash Ammannaya.
ಪ್ರಧಾನಿ ನರೇಂದ್ರ ಮೋದಿ ಅವರ ವರ್ತಮಾನ- ಭವಿಷ್ಯದ ಬಗ್ಗೆ ಕೆಲ ಸೂಕ್ಷ್ಮ ಸಂಗತಿಗಳನ್ನು ತಿಳಿಸಲಾಗುತ್ತಿದೆ. ನರೇಂದ್ರ ಮೋದಿ ಅವರದು ಅನೂರಾಧ ನಕ್ಷತ್ರ, ವೃಶ್ಚಿಕ ರಾಶಿ. ಇನ್ನು ಅವರಿಗೆ 2017ರ ನವೆಂಬರ್ ನಿಂದ 2019ರ ಏಪ್ರಿಲ್ ವರೆಗೆ ಚಂದ್ರದಶೆಯಲ್ಲಿ ಬುಧ ಭುಕ್ತಿ ನಡೆಯುತ್ತದೆ.