ಕಿಚ್ಚ ಸುದೀಪ್ ಈಗ ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ ! | Filmibeat Kannada

Filmibeat Kannada 2018-03-14

Views 499

ಕಿಚ್ಚ ಸುದೀಪ್ ಕ್ರಿಕೆಟ್ ಬಿಟ್ಟು ಕಬಡ್ಡಿ ಆಟ ಆಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನ ನಾವ್ ಹೇಳುತ್ತಿಲ್ಲ ಖುದ್ದು ಸುದೀಪ್ ಅವರೇ ಹೇಳುತ್ತಿದ್ದಾರೆ. ಅಂದರೆ ಸುದೀಪ್ ಕಬಡ್ಡಿ ಆಡುತ್ತಿರುವುದು ಸಿನಿಮಾದಲ್ಲಿ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಸೆಟ್ ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗಿದೆ. ಈಗಾಗಲೇ ಅಂಬರೀಶ್ ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ಹಳೆ ವಿಚಾರ ಆದರೆ ಸೋಮವಾರದಿಂದ ಸುದೀಪ್ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Kannada actor Sudeep start shooting 'Ambhi ning vaisaytho' film, Sudeep's shooting scenes are being directed by Guru Dutt Ganiga. Ambarish, Suhasini and Shruti Hariharan are acting in movie

Share This Video


Download

  
Report form
RELATED VIDEOS