ಸೋನಿಯಾ ಗಾಂಧಿಯವರಿಂದ ಕರ್ನಾಟಕ ಕಾಂಗ್ರೆಸ್ ನಾಯಕರಿಗೊಂದು ಕಿವಿಮಾತು | Oneindia Kannada

Oneindia Kannada 2018-03-10

Views 177

Be confident, but not over-confident was the message to the Karnataka Congress from the former chief of the party, Sonia Gandhi. Karnataka is an important state for us and we have to do our best to return to power, Sonia Gandhi said at the India Today conclave in Mumbai.


'ಆತ್ಮವಿಶ್ವಾಸದಿಂದಿರಿ, ಆದರೆ ಅತಿಯಾದ ಆತ್ಮವಿಶ್ವಾಸ ಬೇಡ..' ಹೀಗೊಂದು ಕಿವಿಮಾತನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ. "ಕರ್ನಾಟಕ ರಾಜ್ಯ ನಮ್ಮ ಪಾಲಿಗೆ ಅತೀ ಮುಖ್ಯ. ಇಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕಾಗಿದೆ," ಎಂದು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

Share This Video


Download

  
Report form
RELATED VIDEOS