ತುಮಕೂರು ನಿವಾಸಿ ತೇಜರಾಜ್ ಶರ್ಮಾ ಎಂಬಾತ ಲೋಕಾಯುಕ್ತರ ಕಚೇರಿಯಲ್ಲೇ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿದಿದ್ದ. ಆ ಕೂಡಲೇ ಅವನನ್ನು ಬಂಧಿಸಲಾಗಿತ್ತು. ಪುಣ್ಯವಷಾತ್ ವಿಶ್ವನಾಥ ಶೆಟ್ಟಿ ಅವರ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ.
Lokayukta Judge Vishwanath Shetty murder attempt case hand over to CCB police by city police commissioner T.Sunil Kumar. Accused Tejraj Sharma stabbed Viswanath in his office, luckily Shetty is out of danger now.