ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಲಿದೆ. ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಭಾರತದ ಯುವ ತಂಡ ಹೇಗಿದೆ ಗೊತ್ತಾ ? ಟಾಸ್ ಗೆದ್ದು ಶ್ರೀ ಲಂಕಾ ಬ್ಯಾಟಿಂಗ್
India will be taking on Sri Lanka in the First t20 of the Nidahas trophy. BCCI is mainly concentrating on finding the young guns of India and senior players have been given rest . Look upto these young guns. Sri Lanka opted to bowl after winning the toss