ಉಪೇಂದ್ರ ಕೆ ಪಿ ಜೆ ಪಿಯಿಂದ ಹೊರಗೆ | ಕಮಲಕ್ಕೆ ಸೇರ್ತಾರಾ?

Oneindia Kannada 2018-03-06

Views 502

ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆ.ಪಿ.ಜೆ.ಪಿ) ಇನ್ನು ಇತಿಹಾಸ. ಇನ್ನೇನ್ನಿದ್ದರೂ ಪ್ರಜಾಕೀಯದ ಕಾಲ ಎಂದು ನಟ, ನಿರ್ದೇಶಕ ಉಪೇಂದ್ರ ಅವರು ರುಪ್ಪೀಸ್ ರೆಸಾರ್ಟಿನಲ್ಲಿ ಮಂಗಳವಾರ ಮಧ್ಯಾಹ್ನ ಘೋಷಿಸಿದ್ದಾರೆ. ಕೆಪಿಜೆಪಿ ಸ್ಥಾಪಕ ಮಹೇಶ್ ಗೌಡ ಅವರ ಜತೆ ಭಿನ್ನಮತ ಉಂಟಾದ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿಗೆ ಸೇರ್ತಾರಾ? ಇದು ಮಾತ್ರ ಕುತೂಹಲ


Actor Upendra to launch new party Prajakiya and he said he will resigned to Karnataka Prajnavantara Janata Pakasha founded by Mahesh Gowda. But now rumors have spread saying, Upendra may join BJP. Is true?

Share This Video


Download

  
Report form
RELATED VIDEOS