ತಮಿಳುನಾಡು ಪೋತಿಸ್ ಸಿಲ್ಕ್ಸ್ ವಿರುದ್ಧ ಋಷಿಕುಮಾರ ಸ್ವಾಮೀಜಿ ಗರಂ | Oneindia Kannada

Oneindia Kannada 2018-03-06

Views 1

Rishikumar swamiji filed case against Tamil Nadu Pothy's. He expressed his anger against advertisement about Pothys, Puneeth Rajkumar acted in that. Bengaluru founder Kempe Gowda insulted in the advertisement, this is the allegation by Rishikumara swamiji.


ಋಷಿಕುಮಾರ ಸ್ವಾಮೀಜಿ ಎಂದರೆ ಥಟ್ಟನೆ ನೆನಪಾಗುವುದು ಅವರ ನೇರ ನುಡಿ, ಖಡಕ್ ಮಾತುಗಾರಿಕೆ. ಈ ಕಾಳಿ ಸ್ವಾಮೀಜಿ ಸದ್ಯ ತಮಿಳುನಾಡಿನ ಸಂಸ್ಥೆಯೊಂದರ ವಿರುದ್ಧ ತಿರುಗಿಬಿದ್ದು, ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೌದು, ನಿತ್ಯವೂ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಜಾಹೀರಾತಿನ ವಿಚಾರವಾಗಿ ಪೋತಿಸ್ ಸಂಸ್ಥೆಯ ವಿರುದ್ಧ ಋಷಿಕುಮಾರ ಸ್ವಾಮೀಜಿ ಸದ್ಯಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಮೆಟ್ಟಿಲೇರಿದ್ದೇಕೆ? ಈ ಪ್ರಶ್ನೆಗಳಿಗೆ ಖುದ್ದು ಋಷಿಕುಮಾರ ಶ್ರೀಗಳು ಉತ್ತರಿಸಿದ್ದಾರೆ.

Share This Video


Download

  
Report form
RELATED VIDEOS