All India Trinamool Congress (TMC) leader Derek O'Brien on Sunday predicted that Prime Minister Narendra Modi would deliver his last speech as the prime minister from the ramparts of Red Fort in Delhi on August 15, 2018.
ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಆಗಸ್ಟ್ 15 ಅಂದರೆ ಸ್ವಾಂತತ್ರ್ಯ ದಿನದಂದು ರೆಡ್ ಫೋರ್ಟ್ ನಲ್ಲಿ ತಮ್ಮ ಕೊನೆಯ ಭಾಷಣ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಭವಿಷ್ಯ ನುಡಿದಿದೆ. ಬಿಜೆಪಿಯ ಗುರಿ ಬಂಗಾಳವನ್ನು ವಶಪಡಿಸಿಕೊಳ್ಳುವುದಾದರೆ ನಮ್ಮ ಗುರಿ ರೆಡ್ ಫೋರ್ಟ್ ಎಂಬುದು ನೆನಪಿರಲಿ ಎಂದು ಟಿಎಂಸಿ ಮುಖಂಡ ಡೆರೆಕ್ ಒ ಬ್ರಿಯಾನ್ ಸವಾಲೆಸೆದಿದ್ದಾರೆ.