ಕೋತಿ ರಾಮ ಜೋಗದಲ್ಲಿ ಜೀವಂತವಾಗಿ ಪತ್ತೆ | ಇಲ್ಲಿದೆ ಅವರು ಹಂಚಿಕೊಂಡ ಕರಾಳ ಅನುಭವ | Oneindia Kannada

Oneindia Kannada 2018-03-01

Views 2

Kothirama alias Jyotiraj recalls his horrible experience when he had gone to Jog Falls on 27th night in search of young man from Bengaluru, who had allegedly committed suicide by jumping from Jog. Jyotiraj had to spent entire night in the water, as there no one to rescue him. He said if young man from Bengaluru comes out safe, he will be more than happy.

ಬೆಂಗಳೂರಿನ ಯುವಕನ ಬರೆದಿಟ್ಟ ಡೆತ್ ನೋಟ್ ನೋಡಿ ಅವನನ್ನು ಶೋಧಿಸಲು ಜೋತಿರಾಜ್ ಜೋಗ ಜಲಪಾತಕ್ಕೆ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಕೂಡ ನಾಪತ್ತೆಯಾಗಿದ್ದರು. ಅದೃಷ್ಟವಶಾತ್ 'ಕರ್ನಾಟಕದ ಸ್ಪೈಡರ್ ಮ್ಯಾನ್' ಎಂದೇ ಖ್ಯಾತರಾಗಿರುವ ಜೋತಿರಾಜ್ ಅವರು ಬದುಕಿಬಂದಿದ್ದಾರೆ. ಆದರೆ, ಆ ರಾತ್ರಿ ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನೀರಿನೊಳಗೆ ಒಂದು ಇಡೀ ರಾತ್ರಿ ಕಳೆದಿದ್ದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ..

Share This Video


Download

  
Report form
RELATED VIDEOS