ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗೊಂಬೆಯ ದರ್ಬಾರ್ ಜೋರಾಗಿದೆ. ಅಂದಿನಿಂದಲೂ ಇಂದಿನ ವರೆಗೂ ಗೊಂಬೆ ಅಂದ ತಕ್ಷಣ ಮನೆಮಂದಿಗೆಲ್ಲಾ ನೆನಪಾಗುವುದು ನಟಿ ನೇಹಾ ಗೌಡ, ನೇಹಾ ಗೌಡ ಎಂದು ಹೆಸರು ಹೇಳಿದ್ದರು ಅದೆಷ್ಟೋ ಜನರಿಗೆ ಅರ್ಥವಾಗಿರುವುದಿಲ್ಲ.
ಇತ್ತೀಚಿಗಷ್ಟೆ ಗೊಂಬೆ ತಮ್ಮ ಬಾಲ್ಯದ ಗೆಳೆಯ ಚಂದನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Kannada actress Neha Gowda and Chandan's Pre wedding shoot photos are goes viral on social network. Neha and Chandan are photoshooted at where the Mugulunage movie has been filmed. Neha Gowda Lakshmi Baramma serial actress.