ಮಗ ಮಾಡಿದ ಕೆಲಸಕ್ಕೆ ಅಪ್ಪ ಎನ್ ಎ ಹ್ಯಾರಿಸ್ ಕ್ಷಮಾಪಣೆ ಪತ್ರ | Oneindia Kannada

Oneindia Kannada 2018-02-20

Views 486

Shantinagar congress MLA N.A.Haris writes open letter regarding his son Mohammed Haris Nalapad's brutal attack on a young man in UB city pub. MLA Haris apologies victim Vidvath and his parents and says law is equal to all my son has no exception.

ನಗರದ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಕುಕೃತ್ಯಕ್ಕೆ ಶಾಸಕ ಹ್ಯಾರಿಸ್ ಬಹಿರಂಗ ಕ್ಷಮಾಪಣಾ ಪತ್ರ ಬರೆದಿದ್ದಾರೆ. ತಮ್ಮ ಮಗ ಮೊಹಮ್ಮದ್, ಯುಬಿ ಸಿಟಿ ಬಳಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆಯನ್ನು ದುರಾದೃಷ್ಟಕರ ಎಂದು ಪತ್ರದಲ್ಲಿ ಬಣ್ಣಿಸಿರುವ ಅವರು 'ವಿದ್ವತ್ ಹಾಗೂ ಅವರ ಪೋಷಕರಲ್ಲಿ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ.

Share This Video


Download

  
Report form
RELATED VIDEOS