ಥೈಲ್ಯಾಂಡ್ ನಲ್ಲಿ ಪೈಲ್ವಾನ್ ಆಗಲಿದ್ದಾರೆ ಕಿಚ್ಚ | Filmibeat Kannada

Filmibeat Kannada 2018-02-19

Views 518

ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಪೈಲ್ವಾನ್ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಟೈಟಲ್ ಗೆ ತಕ್ಕಂತೆ ಕಿಚ್ಚ ಸುದೀಪ್ ತಮ್ಮ ಲುಕ್ ಅನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಹಾಗೂ ಶೆಟಲ್ ಆಡಿ ತಮ್ಮನ್ನ ಫಿಟ್ ಆಗಿ ಇಟ್ಟುಕೊಂಡಿದ್ದ ಸುದೀಪ್ ಇದೇ ಮೊದಲ ಬಾರಿಗೆ ಜಿಮ್ ಹೋಗಿ ವರ್ಕ್ ಔಟ್ ಶುರು ಮಾಡಿದ್ದಾರೆ.

Kiccha Sudeep will be training boxing for his next film Pailwan, Sudeep will be in boxing training for three weeks in a village in thailand , Pailwan film is directing director Krishna.

Share This Video


Download

  
Report form
RELATED VIDEOS