“Cauvery verdict is disappointing as it will further affect the livelihood of farmers. Tamil Nadu Govt should take steps to file a review petition,” said Tamil Nadu superstar Rajinikanth.
ಕಾವೇರಿ ತೀರ್ಪಿನಿಂದ ತಮಿಳುನಾಡಿಗೆ ನಿರಾಶಾದಾಯವಾಗಿದೆ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ. "ಕಾವೇರಿ ತೀರ್ಪು ನಿರಾಶಾದಾಯಕವಾಗಿದೆ. ಇದು ರೈತರ ದಿನನಿತ್ಯದ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರಕಾರ ಮುಂದಾಗಬೇಕು," ಎಂದು ಅವರು ಹೇಳಿದ್ದಾರೆ.