ಶ್ರೀ ರಾಮ ಸೇನೆ ಮುಖಂಡನಿಂದ ಮಹತ್ಮಾ ಗಾಂಧಿಗೆ ಕೆಟ್ಟ ಪದಗಳಲ್ಲಿ ನಿಂದನೆ | Oneindia Kannada

Oneindia Kannada 2018-02-12

Views 15

Sri Rama Sena Leader, Raju Bhosle insulted Mahatma Gandhi. Yesterday, in Belagavi Sri Rama Sena Leader abused Mahatma Gandhi at Shri Ram Saini Shakti, Bhakti program, held at Dharmaveer Sambhaji Maidan.


ಮಹಾತ್ಮ ಗಾಂಧಿ ನಿಂಧಿಸಿದ ಶ್ರೀರಾಮ ಸೇನೆ ಮುಖಂಡ. ಬೆಳಗಾವಿಯಲ್ಲಿ ನಡೆದ ಶ್ರೀರಾಮ ಸೇನೆ ಭಕ್ತಿ, ಶಕ್ತಿ ಕಾರ್ಯಕ್ರಮ ಅವಾಚ್ಯ ಶಬ್ಧದಿಂದ ನಿಂದನೆ. ಗೋಕಾಕ ತಾಲೂಕಿನ ಶ್ರೀರಾಮ ಸೇನೆ ಪ್ರಮುಖ ರಾಜು ಬೋಸಲೆ ಹರಿಬಿಟ್ಟ ನಾಲಿಗೆ.ಮಹಾತ್ಮ ಗಾಂಧಿಯನ್ನ ಹರಾಮಕೋರ ಎಂದು ನಿಂದಿಸಲಾಗಿದೆ

Share This Video


Download

  
Report form
RELATED VIDEOS