Rap ಸಿಂಗರ್ ಚಂದನ್ ಶೆಟ್ಟಿ ಕುಂತ್ರು ಒಂದು ಸಾಂಗ್ ಮಾಡ್ತಾರೇ, ನಿಂತ್ರು ಒಂದು ಸಾಂಗ್ ಮಾಡ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಬಿಗ್ ಬಾಸ್ ಮನೆಯಲ್ಲಂತೂ ಸಿಕ್ ಸಿಕ್ಕಿದವರ ಮೇಲೆಲ್ಲ ಹಾಡುಗಳನ್ನ ಬರೆದುಬಿಟ್ಟರು. ಸುಮಾರು 40 ಹಾಡು ಬರೆದಿದ್ದಾರಂತೆ. ಇಂತಹ Rap ಸಿಂಗರ್ ಮೇಲೆಯೇ ಇಲ್ಲೊಬ್ಬ ಪುಟ್ಟ ಬಾಲಕಿ ಹಾಡು ಬರೆದಿದ್ದಾಳೆ.
junior niveditha gowda fame Manya harsha made rap song on kannada rapper chandan shetty. now this video getting viral on youtube.