ಸಿದ್ದುನ ಬದಿಗೊತ್ತಿ ಮೋದಿ ನಾಯಕತ್ವ ವಹಿಸಿಕೊಳ್ಳಲು ಹೊರಟಿದ್ದಾರಾ? ಇಲ್ಲಿದೆ ಸೂಲಿಬೆಲೆ ಉತ್ತರ | Oneindia Kannada

Oneindia Kannada 2018-02-07

Views 2.3K

After Narendra Modi visit to Bengaluru game changed for BJP. Modi questioned about Siddaramaiah led congress government failures. Here is an analysis of Modi speech by thinker Chakravarti Sulibele.


"ಚುನಾವಣೆ ಗೆಲುವು ಎಲ್ಲೆಲ್ಲಿ ತುಂಬ ಸವಾಲು ಆಗಿರುವುದಿಲ್ಲವೋ ಅಲ್ಲೆಲ್ಲ ನರೇಂದ್ರ ಮೋದಿ ಅವರ ಭಾಷಣ ವೈಖರಿಯೇ ಬೇರೆ. ಆದರೆ ಎಲ್ಲಿ ಕಷ್ಟ ಎಂಬುದು ಅವರ ಗಮನಕ್ಕೆ ಬರುತ್ತದೋ ಅಂಥ ಸಂದರ್ಭದಲ್ಲಿ ಆಕ್ರಮಣಕಾರಿಯಾದಂಥ ಚುನಾವಣೆ ಪ್ರಚಾರ ಮಾಡುತ್ತಾರೆ" ಎಂದಿದ್ದರು ಚಿಂತಕ ಚಕ್ರವರ್ತಿ ಸೂಲಿಬೆಲೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಟೆನ್ ಪರ್ಸೆಂಟ್ ಕಮಿಷನ್ ಆರೋಪ ಇರಬಹುದು, ಹಿಂದೂಗಳ ಹತ್ಯೆ ವಿಚಾರ ಇರಬಹುದು, ಕೇಂದ್ರ ಸರಕಾರದ ಅನುದಾನ ನೀಡಿದ್ದ ಬಗ್ಗೆ ಇರಬಹುದು. ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಮೇಲೆ ಆಕ್ರಮಣಕಾರಿಯಾಗಿಯೇ ಪ್ರಹಾರಕ್ಕೆ ಇಳಿದರು ಎಂದು ಮೇಲುನೋಟಕ್ಕೆ ಅನಿಸುತ್ತದೆ.

Share This Video


Download

  
Report form
RELATED VIDEOS