ಶ್ರೇಯಾ ಶರಣ್ ತನ್ನ ರಶಿಯನ್ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲಿದ್ದಾರೆ? | Filmibeat Kannada

Filmibeat Kannada 2018-02-07

Views 831

Russian boyfriend in March. Also, rumor is that the pretty lady is in Russia currently to talk to her beau’s parents and has chosen Rajasthan as the destination for her wedding. Reports also suggest that while the couple met each other recently, they have decided to take the plunge.


'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ? ಬಣ್ಣದ ಲೋಕದಲ್ಲಿ ಮದುವೆಯ ಪರ್ವ ಶುರುವಾಗಿದೆ. ಬಹುಭಾಷಾ ನಟಿ ನಮಿತಾ, 'ಜಾಕಿ' ಭಾವನಾ, ಅನುಷ್ಕಾ ಶರ್ಮಾ ಸೇರಿದಂತೆ ಹಲವಾರು ತಾರೆಯರು ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇದೇ ಹಾದಿಯಲ್ಲಿ ಸಾಗಲು ಚಂದನವನದ 'ಚಂದ್ರ' ಚಕೋರಿ ಶ್ರಿಯಾ ಸರಣ್ ಮನಸ್ಸು ಮಾಡಿದ್ದಾರಂತೆ. ಕೆಲ ವರದಿಗಳನ್ನ ನಂಬುವುದೇ ಆದರೆ, ಇನ್ನು ಕೆಲವೇ ದಿನಗಳಲ್ಲಿ ಶ್ರಿಯಾ ಶರಣ್ ಹೊಸ ಜೀವನಕ್ಕೆ ನಾಂದಿ ಹಾಡಲಿದ್ದಾರೆ. ತಮ್ಮ ಬಾಯ್ ಫ್ರೆಂಡ್ ಜೊತೆ ಸದ್ಯದಲ್ಲೇ ಶ್ರಿಯಾ ಹಸೆಮಣೆ ಏರಲಿದ್ದಾರೆ.

Share This Video


Download

  
Report form
RELATED VIDEOS