ಉಗ್ರಂ 2 ಸಿನಿಮಾ ಕಡೆ ಶ್ರೀ ಮುರಳಿ ಅಭಿಮಾನಿಗಳ ಒಲವು | FIlmibeat Kannada

Filmibeat Kannada 2018-02-06

Views 358

Kannada Actor Sriimurali fans have shared their views on Facebook as to what actor Sri Murali should play in upcoming movies. Many people advised him to do Ugram 2 cinema.

ಕಳೆದ ವರ್ಷಾಂತ್ಯದ ಸೂಪರ್ ಹಿಟ್ ಸಿನಿಮಾ ಮಫ್ತಿ. ಒಂದು ವರ್ಷ ಕಾದಿದ್ದ ಶ್ರೀ ಮುರಳಿ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾದಂತ ಸಿನಿಮಾ. ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನ ನೀಡಿದ ನಂತರ ಶ್ರೀ ಮುರಳಿ ಮುಂದೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಶ್ರೀ ಮುರಳಿ ಮಾತ್ರ ಇಂತಹ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಅವರ ಅಭಿಮಾನಿಗಳಿಗೊಂದು ಅವಕಾಶ ಕೊಟ್ಟಿದ್ದಾರೆ.

Share This Video


Download

  
Report form
RELATED VIDEOS