ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ.
ತಡರಾತ್ರಿ ನಡುರಸ್ತೆಯಲ್ಲಿ ಮಲಗಿದ್ದ ಚಿರತೆ.
ನಡುರಸ್ತೆಯಲ್ಲಿ ಮಲಗಿದ್ದ ಚಿರತೆ ಕಂಡು ಗಾಬರಿಯಾದ ವಾಹನ ಸವಾರರು.
ಚಿರತೆಯನ್ನು ರಸ್ತೆಯಿಂದ ಏದ್ದೇಳಿಸಲು ವಾಹನ ಸವಾರರಿಂದ ಹರಸಹಾಸ.
A wild Cheetah was found near Chamundi hills Road in Mysore . It was seen that the Cheetah was sleeping in the middle of the road