ಅಮಲಾ ಪಾಲ್ ಮೇಲೆ ಲೈಂಗಿಕ ಕಿರುಕುಳ | Filmibeat Kannada

Filmibeat Kannada 2018-02-01

Views 5

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರಿಗೆ ಲೈಂಗಿಕ ಕಿರುಕುಳ ನೀಡುವ ಘಟನೆ ನಡೆದಿದೆ. ಮಲೇಶಿಯಾದಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕಾಗಿ ನಟಿ ಅಮಲಾ ಪೌಲ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದು ಈ ವೇಳೆ ಅವರ ಮೇಲೆ ಇಂತಹ ಘಟನೆ ನಡೆದಿದೆ. ಡ್ಯಾನ್ಸ್ ಮಾಸ್ಟರ್ ಶ್ರೀಧರ್ ಅವರ ಸ್ಟೂಡಿಯೋದಲ್ಲಿ ಈ ಘಟನೆ ನಡೆದಿದೆ.
Amala Paul has alleged that a man sexually harassed her at the workplace. Reporting the incident to the T Nagar police station in Chennai, Amala Paul alleged that a man had made sexual advances at her while she was at rehearsals for an upcoming show which will take place in Malaysia.

Share This Video


Download

  
Report form
RELATED VIDEOS