Union Budget 2018 : ಆದಾಯ ತೆರಿಗೆ ಬಗ್ಗೆ ನಿರೀಕ್ಷಿಸಬಹುದಾದ 9 ಸಂಗತಿಗಳು

Oneindia Kannada 2018-01-31

Views 865

Finance Minister Arun Jaitley reducing the tax rate for individuals from 10% to 5% falling in the tax slab of Rs. 2.5 Lakh to Rs. 5 Lakh in Union budget 2017. Expectations are now set high in the Corporate or Salaried class of taxpayers from Budget 2018.


2018ರ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡುವುದರೊಂದಿಗೆ ಜನರ ಮೇಲಿನ ಭಾರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ತೆರಿಗೆ ಮತ್ತು ಸಲಹಾ ಸಂಸ್ಥೆ 'ಇವೈ' ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಆದಾಯ ತೆರಿಗೆ ಮತಿಯನ್ನು ಏರಿಕೆ ಮಾಡುವುದರಿಂದ ಜನರ ಬಳಸಬಹುದಾದ ಆದಾಯದಲ್ಲಿ ಏರಿಕೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 69ರಷ್ಟು ಜನರು ಹೇಳಿದ್ದಾರೆ.

2017-18ನೇ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಅರುಣ್ ಜೇಟ್ಲಿ ಏರಿಕೆ ಮಾಡಿರಲಿಲ್ಲ. ಆದರೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡುವ ಮೂಲಕ ಜನರಿಗೆ ಲಾಭವನ್ನು ದಾಟಿಸಿದ್ದರು. ಇದೀಗ 2018-19ರ ಬಜೆಟ್ ನ್ನು ಫೆಬ್ರವರಿ 1ರಂದು ಜೇಟ್ಲಿ ಮಂಡಿಸಲಿದ್ದು ತೆರಿಗೆ ಮಿತಿಯನ್ನು ಹಾಲಿ 2.5 ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಜನರಲ್ಲಿದೆ.

Share This Video


Download

  
Report form
RELATED VIDEOS