ವೈಯಕ್ತಿಕ ಆದಾಯ ತೆರಿಗೆ : ಕೇಂದ್ರ ಬಜೆಟ್ ನಿಂದ ನಮ್ಮ ನಿರೀಕ್ಷೆಗಳೇನು ? | Oneindia Kannada

Oneindia Kannada 2018-01-19

Views 44

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ 25ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಸಭೆಯಲ್ಲಿ 29 ಉತ್ಪನ್ನಗಳ ಹಾಗು 54 ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ.

ಜನೆವರಿ 25ರ ನಂತರದಿಂದ ಬದಲಾದ ದರಗಳು ಅನ್ವಯವಾಗಲಿವೆ. ಈ ಕೆಳಗೆ ಯಾವ ಪದಾರ್ಥಗಳ ಮೇಲಿನ ದರ ಕಡಿತಗೊಳಿಸಲಾಗಿದೆ ಎಂಬ ವಿವರವನ್ನು ನೀಡಲಾಗಿದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತೂವರೆ ತಿಂಗಳಲ್ಲಿ ನೇರ ತೆರಿಗೆ ಸಂಗ್ರಹ ಶೇ.18.7ರಷ್ಟು ವೃದ್ಧಿಯಾಗಿದ್ದು 6.89 ಲಕ್ಷ ಕೋಟಿ ರೂ. ಮುಟ್ಟಿದೆ ಎಂದು ತೆರಿಗೆ ಇಲಾಖೆ ಬುಧವಾರ ಹೇಳಿದೆ.

ನೇರ ತೆರಿಗೆಗಳಿಂದ 9.8 ಲಕ್ಷ ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದ್ದು, 2018ರ ಜನವರಿ 15ರ ತನಕ ಸಂಗ್ರಹವಾಗಿರುವ ಮೊತ್ತ ಒಟ್ಟು ಗುರಿಯಲ್ಲಿ ಶೇ.70ರಷ್ಟಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ನಮ್ಮ ಶಾಮ್ ಸುಂದರ್ ಹಾಗು ಸುನಿಲ್ ಅವರು ನಿಮಗೆ ತಿಳಯದೆ ವಿಚಾರಗಳನ್ನು ತಿಳಿಸುತ್ತಾರೆ ನೋಡಿ .
Our Expert have spoken about tghe upcoming central budget and what are the countries expectations from the budget

Share This Video


Download

  
Report form
RELATED VIDEOS