ವರ್ಚ್ಯುವಲ್ ಆಧಾರ್ ನಂಬರ್ ಎಂದರೇನು ? ಪಡೆಯುವುದು ಹೇಗೆ? | Oneindia Kannada

Oneindia Kannada 2018-01-11

Views 127

ಸರ್ಕಾರದ ಹಲವು ಯೋಜನೆಗಳಿಗೆ, ಮತ್ತು ಬಹುಪಾಲು ಎಲ್ಲಾ ದಾಖಲೆಗಳೊಂದಿಗೆ ಆಧಾರ್ ಜೋಡಿಸುವುದು ಕಡ್ಡಾಯ. ಆದರೆ ಇದರಿಂದ ಖಾಸಗೀತನಕ್ಕೆ ದಕ್ಕೆಯಾಗುತ್ತದೆ ಮತ್ತು ಇದು ದುರಪಯೋಗವಾಗುವ ಸಾಧ್ಯತೆ ಹೆಚ್ಚು ಎಂಬ ಕೂಗನ್ನು ತಣ್ಣಗಾಗಿಸಲು ಯುಐಡಿಎಐ (Unique Identification Authority of India) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಹೆಚ್ಚು ಹೆಚ್ಚು ಒತ್ತು ನೀಡುತ್ತಿರುವುದರಿಂದ ಖಾಸಗೀ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದನ್ನು ತಪ್ಪಿಸುವುದಕ್ಕೆಂದೇ ಜಾರಿಗೆ ಬಂದಿದ್ದು ವರ್ಚ್ಯುವಲ್ ಆಧಾರ್ ಎಂಬ ಹೊಸ ಪರಿಕಲ್ಪನೆ. ಅಷ್ಟಕ್ಕೂ ಏನಿದು ಆಧಾರ್ ನ ವರ್ಚ್ಯುವಲ್ ಐಡಿ? ಇದರಿಂದ ಆಧಾರ್ ದುರುಪಯೋಗ ತಡೆಯುವುದಕ್ಕೆ ಹೇಗೆ ಸಾಧ್ಯ? ಇದನ್ನು ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿ ನಿಮಗಾಗಿ ಇಲ್ಲಿದೆ. ಒಂದು ವಿಷಯ ನೆನಪಿರಲಿ, ಈ ವರ್ಚ್ಯವಲ್ ಐಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಐಡಿ ನೀಡಲಾಗುತ್ತದೆ


Government is referring or asking Adhaar card for every government related tasks and records . Keeping the hard copy can be pain sometimes so here is how you can get the virtual adhaar card

Share This Video


Download

  
Report form
RELATED VIDEOS