ದರ್ಶನ ಹಾಗು ಸುದೀಪ್ ಬಗ್ಗೆ ಮಾತನಾಡಿದ ಯಶ್ | Filmibeat Kannada

Filmibeat Kannada 2018-01-08

Views 5.5K

Rocking Star Yash is celebrating his Birthday Today. Now Yash speaks about Sudeep & Darshan in an Interview. Watch video to know what he says about both the actors.

ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಹಿಂಡೆ ಇದೆ... ಇದಕ್ಕೆ ತಕ್ಕ ಹಾಗೆ ಅಭಿಮಾನಿ ಬಳಗವಿದೆ.. ಕೋಟ್ಯಾಂತರ ಜನ ಸ್ಟಾರ್ ಗಳನ್ನ ರೋಲ್ ಮಾಡೆಲ್ ಮಾಡಿಕೊಂಡು ಅವರಂತೆ ಬದುಕಲು ಶುರು ಮಾಡಿರುವ ನಿದರ್ಶನ ಇಂದಿಗೂ ನಮ್ಮ ಕಣ್ಣ ಮುಂದಿದೆ... ನನ್ನ ಜೀವನದಲ್ಲಿ ಮೊದಲ ಆದ್ಯತೆ ನನ್ನ ಅಭಿಮಾನಿಗಳಿಗೆ.. ದರ್ಶನ್ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ ಇನ್ನು ಅದ್ಯಾವ ಗ್ಯಾಪ್ ನಲ್ಲಿ ಸ್ಟಾರ್ ಗಳ ನಡುವೆ ಕಂದಕವೊಂದು ಸೃಷ್ಟಿಯಾಗುತ್ತೋ ಗೊತ್ತಿಲ್ಲ. ಮೊಗ್ಗಿನ ಮನಸ್ಸು ಚಿತ್ರ ಯಶ್ ಅವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತು. ಇನ್ನು ಇದೀಗ ರಾಕಿಂಗ್ ಸ್ಟಾರ್ ಯಶ್ ಒಂದು ಖಾಸಗಿ ಸಂದರ್ಶನದಲ್ಲಿ ದರ್ಶನ ಹಾಗು ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದಾರೆ. ಯಶ್ ಇವರಿಬ್ಬರ ಬಗ್ಗೆ ಏನ್ ಹೇಳಿದಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ .

Share This Video


Download

  
Report form
RELATED VIDEOS