What if Modi gives a speech in kannada ? | ಮೋದಿಯವರು ಕನ್ನಡದಲ್ಲಿ ಭಾಷಣ ಮಾಡಿದ್ರೆ ಹೇಗಿರುತ್ತೆ ?

Oneindia Kannada 2018-01-03

Views 898

ಪ್ರಧಾನಿ ಮೋದಿ ಈಗ ವಿಶ್ವ ವಿಖ್ಯಾತ . ಈ ಹಿಂದೆ ಇದ್ದಂತ ಯಾವ ಪ್ರಧಾನಿಯೂ ಈ ರೀತಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರಲಿಲ್ಲ . ನರೇಂದ್ರ ಮೋದಿಯವರು ಈ ಮಟ್ಟಕ್ಕೆ ಪ್ರಸಿದ್ಧಿಯಾಗಲು ಹಲವು ಕಾರಣಗಳಿವೆ . ಅದರಲ್ಲಿ ಒಂದು ಮುಖ್ಯ ಕಾರಣ ಎಂದರೆ ಅವರ ವಾಕ್ಚಾತುರ್ಯತೆ. ಅವರ ಭಾಷಣ ಶೈಲಿ ಹಾಗು ಪದಬಳಕೆ ದೇಶ ವಿದೇಶದ ಜನರನ್ನು ಹುರಿದುಂಬಿಸುತ್ತದೆ . ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು ಬಹಳ ಫೇಮಸ್ . ಆದರೆ ಹಿಂದಿ ಬರದೇ ಇರುವವರಿಗೆ ಅವರ ಪದಗಳನ್ನು ಅರ್ಥ ಮಾಡಿಕೊಳ್ಳುವ ಕುತೂಹಲ ಇದ್ದೆ ಇರುತ್ತದೆ . ಅಂತವರಿಗಾಗಿಯೇ ನಾವು ಪ್ರಧಾನಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದೇವೆ . ಕೇಳಲು ಹಾಸ್ಯವಾಗಿದ್ದರು ಇದರಲ್ಲಿರುವ ಪ್ರತಿಯೊಂದು ಪದಗಳು ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟಿದೆ .


Narendra Modi is famous all around the globe for his motivational and thunderous speeches . Here is the exact translation of what Modi is saying in Hindi to Kannada

Share This Video


Download

  
Report form
RELATED VIDEOS