V.K Sasikala supported independent candidate TTV Dhinakaran has won R K Nagar bi-poll with a margin of more than 30 thousand votes. After being elected as MLA of Radhakrishnan Nagar better known as R K Nagar, a victorious TTV Dinakaran met Sasikala Natarajan on Thursday. Dinakaran's visit to Bengaluru central jail in Parappana Agrahara comes days after he won the K Nagar by poll as an independent candidate and in the backdrop of Income Tax raids at properties belonging to Sasikala's kin. Now TTV Dinakaran walks to Parappa Jail to meet Sasikala Natarajan. TTV Dinakaran visits Sasikala in jail for the first time as R K Nagar MLA. Watch Video.
ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ ನಗರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಇಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.ಮೊದಲ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಶಶಿಕಲಾ ನಟರಾಜನ್ ಬೆಂಬಲಿತ ಅಭ್ಯರ್ಥಿ ಟಿಟಿವಿ ದಿನಕರನ್ ಅಂತಿಮ ಸುತ್ತಿನ ಅಂತ್ಯಕ್ಕೆ89,013 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 40,707 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಎರಡನೇ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಇ. ಮಧುಸೂದನ್ ಕೇವಲ 48,306 ಮತಗಳನ್ನು ಪಡೆದಿದ್ದಾರೆ.ಇದೀಗ ಆರ್ ಕೆ ನಗರದ ಉಪಚುನಾವಣೆಯಲ್ಲಿ ಗೆದ್ದ ಖುಷಿಯನ್ನ ಹಂಚಿಕೊಳ್ಳಲು ಟಿ ಟಿ ವಿ ದಿನಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಅಲ್ಲಿರೋ ಶಶಿಕಲಾರನ್ನ ಭೇಟಿ ಮಾಡಲು ಬಂದಿದ್ರು.ಹೆಚ್ಚು ತಿಳಿಯಲು ಈ ವಿಡಿಯೋ ನೋಡಿ.