Bigg Boss contestant had Condom! | ಬಿಗ್ ಬಾಸ್ ಸ್ಪರ್ಧಿ ಬಳಿ ಇತ್ತು ಕಾಂಡೋಮ್! | Filmibeat Kannada

Filmibeat Kannada 2017-12-24

Views 7

ಬಿಗ್ ಬಾಸ್ ಸ್ಪರ್ಧಿಯೊಬ್ಬರ ಬಳಿ ಕಾಂಡೋಮ್ ಸಿಕ್ಕಿತ್ತಂತೆ. ಹೀಗಂತಾ ಬೇರೆ ಯಾರೂ ಹೇಳಿಲ್ಲ. ಸ್ವತಃ ಆ ನಟಿಯೇ ಈ ವಿಚಾರವನ್ನ ಬಿಗ್ ಬಾಸ್ ಮನೆಯಲ್ಲಿ ಬಹಿರಂಗಪಡಿಸಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಹೌದು, ಹಿಂದಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ವಿವಾದ ಜಗಳ ಇಲ್ಲದೇ ವೈಯಕ್ತಿಕ ವಿಚಾರದಲ್ಲಿ ಗಮನ ಸೆಳಯುತ್ತಿರುವ ಸ್ಪರ್ಧಿ, ತನ್ನ ಜೀವನದಲ್ಲಿ ನಡೆದ ಒಂದು ಮುಜುಗರದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಕಿಸ್, ರೊಮ್ಯಾನ್ಸ್, ತಬ್ಬಿಕೊಳ್ಳುವುದು, ಒಂದೇ ಬೆಡ್ ಜೋಡಿಗಳು ಮಲಗುವುದರ ಮೂಲಕ ಫ್ಯಾಮಿಲಿ ಆಡಿಯೆನ್ಸ್ ಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಮಧ್ಯೆ ಈಗ ಹೊಸದೊಂದು ಕಥೆ. ಅಷ್ಟಕ್ಕೂ, ಕಾಂಡೋಮ್ ಕಥೆ ಹೇಳಿಕೊಂಡ ಆ ನಟಿ ಯಾರು? ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಅನ್ ಸೀನ್ ಎಪಿಸೋಡ್ ನಲ್ಲಿ ಸಹ ಸ್ಪರ್ಧಿ, ವಿಕಾಸ್ ಗುಪ್ತಾ ಮತ್ತು ಪುನೀಶ್ ಶರ್ಮಾ ಅವರ ಬಳಿ ಅರ್ಶಿ ಖಾನ್ ಈ ಘಟನೆ ಹೇಳಿದ್ದಾರೆ. ತನ್ನ ಕೋಣೆಯಲ್ಲಿ ಅಪ್ಪನ ಕಣ್ಣಿಗೆ ಕಾಂಡೋಮ್ ಸಿಕ್ಕಾಗ, ಯಾವ ರೀತಿ ಸುಳ್ಳು ಹೇಳಬೇಕಾಯಿತು ಎಂದು ಘಟನೆ ವಿವರಿಸಿದರು.


Bigg Boss 11 contestant Arshi Khan reveals what happened when her father found condoms in her cupboard.

Share This Video


Download

  
Report form
RELATED VIDEOS