ಜಗನ್ ಬಂಡವಾಳ ಸಿಹಿ ಕಹಿ ಚಂದ್ರು ಮುಂದೆ ಬಟಾ ಬಯಲು | Filmibeat Kannada

Filmibeat Kannada 2017-12-02

Views 3.2K

ಸಿಹಿ ಕಹಿ ಚಂದ್ರು, ಜಗನ್ನಾಥ್ ಚಂದ್ರಶೇಖರ್, ಅನುಪಮಾ ಗೌಡ, ಆಶಿತಾ, ಜೆಕೆ... ಇವರೆಲ್ಲರೂ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ ಒಟ್ಟಾಗಿ ಇದ್ದಾರೆ. ಯಾವುದೇ ಜಗಳ ಆದರೂ, ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಾರೆ. ಐಸ್ ಕ್ರೀಮ್ ಹಾಗೂ ಬಿಸ್ಕತ್ತುಗಳಿಗೆ ಗಲಾಟೆ ಆದಾಗ ಸಿಹಿ ಕಹಿ ಚಂದ್ರು ಪರ ದನಿ ಎತ್ತಿದವರು ಜಗನ್ನಾಥ್. ಆದ್ರೆ, ಅದೇ ಜಗನ್ನಾಥ್... ಸಿಹಿ ಕಹಿ ಚಂದ್ರು ಅವರ ಬೆನ್ನ ಹಿಂದೆ ಅದೇ ಐಸ್ ಕ್ರೀಮ್ ವಿಷಯಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.! ಒಂದ್ಕಡೆ ಎಲ್ಲರಿಗೂ ತಿಂಡಿ ಕಡಿಮೆ ಕೊಡುವ ಸಿಹಿ ಕಹಿ ಚಂದ್ರು, ಮರೆವಿನ ಕಾರಣದಿಂದಾಗಿ ಗ್ಯಾಸ್ ಆಫ್ ಮಾಡದೇ ಅಡುಗೆ ಅನಿಲ ಪೂರೈಕೆ ಸ್ಥಗಿತಕ್ಕೂ ಕಾರಣರಾಗಿದ್ದವರು.ಇಷ್ಟೆಲ್ಲ ಆದರೂ ತಮ್ಮ ಪರ ಜಗನ್ನಾಥ್ ಇದ್ದಾರೆ ಎಂಬ ಭಾವನೆ ಸಿಹಿ ಕಹಿ ಚಂದ್ರು ರವರಲ್ಲಿ ಇತ್ತು. ಆದ್ರೀಗ, ಆ ಭಾವನೆ ಬದಲಾಗಿದೆ. ಅಕ್ಕ-ಪಕ್ಕದಲ್ಲಿ ಇರುವವರೇ ಬೆನ್ನ ಹಿಂದೆ ಯಾವ ರೀತಿ ಮಾತನಾಡುತ್ತಾರೆ ಎಂಬ ಸತ್ಯ ದರ್ಶನ ಸಿಹಿ ಕಹಿ ಚಂದ್ರು ರವರಿಗೆ ಆಗಿದೆ. ಮುಂದೆ ಓದಿರಿ....

Bigg Boss Kannada 5: Week 7:big boss is one of the big reality show in colors kannada their Sihi Kahi Chandru watched all negative comments made by his fellow housemates

Share This Video


Download

  
Report form
RELATED VIDEOS