ಹೊಸ ಚಾಲೆಂಜ್ ಸ್ವೀಕರಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | Filmibeat Kannada

Filmibeat Kannada 2017-11-30

Views 1.8K

ಕನ್ನಡ ಸಿನಿಮಾರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. 'ಭರ್ಜರಿ' ಸಿನಿಮಾ ಹಿಟ್ ಆಗಿದ ನಂತರ ಧ್ರುವ ಯಾವ ಸಿನಿಮಾ ಫೈನಲ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಂದಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾಕ್ಕೆ ಧ್ರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಪೊಗರು' ಸಿನಿಮಾದ ಪಾತ್ರಕ್ಕಾಗಿ ತಯಾರಿ ಮಾಡಿಕೊಳುತ್ತಿರುವ ಧ್ರುವ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್ ಬಗ್ಗೆ ಕೇಳಿರುವ ಗಾಂಧಿನಗರದ ನಿರ್ಮಾಪಕರು ಆಶ್ಚರ್ಯ ಪಟ್ಟಿದ್ದಾರೆ. ಧ್ರುವ ಕೆಲಸದ ವಿಚಾರದಲ್ಲಿ ತುಂಬಾ ಶ್ರದ್ಧೆ ಇರುವ ನಾಯಕ. ಪಾತ್ರಕ್ಕಾಗಿ ಯಾವುದೇ ತಯಾರಿ ಮಾಡಿಕೊಳ್ಳುವುದಕ್ಕೆ ಅವರು ರೆಡಿಯಾಗಿರುತ್ತಾರೆ ಎನ್ನುವುದು ಈ ಹಿಂದಿನ ಮೂರು ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ 'ಪೊಗರು' ಸಿನಿಮಾ ನಿರ್ದೇಶಕ ಕೊಟ್ಟಿರುವ ಹೊಸ ಚಾಲೆಂಜ್ ಸ್ವೀಕರಿಸಿರುವ ಧ್ರುವ ಯಾರಿಗೂ ಕಾಣಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರಂತೆ. ಹಾಗಾದರೆ, ಆ ಚಾಲೆಂಜ್ ಏನು? ಎನ್ನುವ ಸಂಗತಿ ಮುಂದೆ ಓದಿ...

kannada actor dhruva sarja preparation for pogaru movie, kannada actor Druva sarja lost his weight for movie, kannada movie director nandakishor pogaru movie, kannada actor druva sarja lost 26 kg weight for his next movie... watch this video

Share This Video


Download

  
Report form
RELATED VIDEOS