ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ | Oneindia Kannada

Oneindia Kannada 2017-11-29

Views 1

Congress is seeking votes of OBC communities but they should answer why they did not allow OBC Commission to get Constitutional Status for all these years. We brought in the move, it was passed by Lok Sabha but stalled in the Rajya Sabha, where Congress has majority, PM Modi in Gujarat election campaign at Prachi.

ಕಾಂಗ್ರೆಸ್ ವಿರುದ್ಧ ಕಟು ಟೀಕೆ, ಹಿಂದುಳಿದ ವರ್ಗದ ದಾಳ ಉರುಳಿಸಿದ ಮೋದಿ. "ಒಂದು ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಇಲ್ಲದೆ ಹೋಗಿದ್ದರೆ ಸೋಮನಾಥ್ ದೇವಸ್ಥಾನ ಸಾಕಾರವೇ ಆಗುತ್ತಿರಲಿಲ್ಲ. ಈಗ ಕೆಲವರು ಸೋಮನಾಥ ದೇವಾಲಯವನ್ನು ನೆನಪಿಸಿಕೊಳ್ಳುತ್ತಾರೆ. ನಾನು ಅವರನ್ನು ಕೇಳಲು ಬಯಸುತ್ತೀನಿ: ನಿಮ್ಮ ಇತಿಹಾಸವನ್ನು ಮರೆತುಬಿಟ್ಟರಾ? ನಮ್ಮ ಮೊದಲ ಪ್ರಧಾನಮಂತ್ರಿಗಳಿಗೆ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವ ಆಲೋಚನೆ ಇಷ್ಟವಿರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಗುಜರಾತ್ ನ ಪ್ರಾಚಿಯಲ್ಲಿ ಬುಧವಾರ ವಿಧಾನಸಭಾ ಚುನಾವಣಾ ಪ್ರಚಾರ ಕೈಗೊಂಡ ಅವರು, ಡಾ ಬಾಬು ರಾಜೇಂದ್ರ ಪ್ರಸಾದ್ ಅವರು ಸೋಮನಾಥ್ ದೇವಾಲಯದ ಉದ್ಘಾಟನೆಗೆ ಬಂದಾಗ ನೆಹರೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ದಾರ್ ಪಟೇಲ್ ಅವರು ನರ್ಮದಾ ನದಿ ಬಗ್ಗೆ ಕನಸು ಕಂಡಿದ್ದರು. ಆದರೆ ನಿಮ್ಮ ಕುಟುಂಬ ಆ ಕನಸು ಪೂರ್ತಿಗೊಳಿಸಲು ಬಿಡಲೇ ಇಲ್ಲ ಎಂದರು.

Share This Video


Download

  
Report form
RELATED VIDEOS