ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ ನಾಜೂಕು ನಾರಿ ನಿವೇದಿತಾ ಗೌಡ ಮದುವೆ ಆಗುವ ಹುಡುಗ ಹೇಗಿರಬೇಕು ಗೊತ್ತಾ.? ಹುಡುಗ ಹಾಲಿನಂತೆ ಬೆಳ್ಳಗೆ ಇರಬೇಕು, ಶ್ರೀಮಂತನಾಗಿರಬೇಕು, ಫಾರಿನ್ ನಲ್ಲಿ ಸೆಟಲ್ ಆಗಿರಬೇಕು ಎಂಬೆಲ್ಲ ನಿರೀಕ್ಷೆ ನಿವೇದಿತಾ ಗೌಡಗೆ ಇಲ್ಲ. ಬದಲಾಗಿ, ಮಿಡಲ್ ಕ್ಲಾಸ್ ಕುಟುಂಬ ಆಗಿದ್ದರೂ, ಪರ್ವಾಗಿಲ್ಲ. ಕಷ್ಟ ಇಲ್ಲದೆ ಖುಷಿ ಆಗಿರಬೇಕು ಎಂಬುದು ನಿವೇದಿತಾ ಗೌಡ ಬಯಕೆ.''ನನ್ನನ್ನ ತುಂಬಾ ಲವ್ ಮಾಡಬೇಕು. ಇದೇ ಬೇಕು, ಅದೇ ಬೇಕು ಅಂತೇನಿಲ್ಲ. ಆದ್ರೆ, ಆಗಾಗ ಕ್ಯೂಟ್ ಆಗಿ ಸರ್ಪ್ರೈಸ್ ಮಾಡಬೇಕು. ನನಗೆ ತುಂಬಾ ಶ್ರೀಮಂತ ಹುಡುಗ ಬೇಡ. ಉದ್ದ ಇದ್ದು, ಮ್ಯೂಸಿಕ್ ಸೆನ್ಸ್ ಇದ್ದರೆ ಸಾಕು. ಪೊಸ್ಸೆಸ್ಸಿವ್ ಆಗಿರಬೇಕು. ನನ್ನ ಜೊತೆ ಹೆಚ್ಚು ಸಮಯ ಕಳೆಯಬೇಕು. ಯಾವುದೇ ಟೆನ್ಷನ್ ಇರಬಾರದು. ಹಿಂದೆ ಯಾರನ್ನೂ ಲವ್ ಮಾಡಿರಬಾರದು, ಯಾರನ್ನೂ ತಬ್ಬಿಕೊಂಡು ಮುತ್ತು ಕೊಟ್ಟಿರಬಾರದು'' ಎಂದು ನಿವೇದಿತಾ ಗೌಡ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ದಾರೆ.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟ ಮೇಲೆ ಇಡೀ ಕರ್ನಾಟಕದಲ್ಲಿ 'ಬೊಂಬೆ' ಅಂತಲೇ ಫೇಮಸ್ ಆಗಿರುವ 'ಡಬ್ ಸ್ಮ್ಯಾಶ್' ರಾಜಕುಮಾರಿ ನಿವೇದಿತಾ ಗೌಡ.
Bigg boss season 05 : Baby doll Niveditha gowda needs a boy like this, big boss Kannada season 5's contestant niveditha gowda as expressed her feeling as she wants a boy like this,01,he needs to love her so much, 02 he should be rich ,03 he must be tall, 04 he must sing 05, he must be fair enough ,.watch this video.