ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮಳೆಯ ನಡುವೆ ನಡೆದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 6 ರನ್ ಗಳ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯನ್ನು 2 -1 ಅಂತರದಿಂದ ಭಾರತ ಗೆದ್ದುಕೊಂಡಿದೆ. ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಇನ್ನುಳಿಧ ವರ್ಷದ ವೇಳಾ ಪಟ್ಟಿ ಹೇಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು . ಟೀಮ್ ಇಂಡಿಯಾ ಇದೇ ವರ್ಷದಲ್ಲಿ ಶ್ರೀ ಲಂಕಾರನ್ನು ಅವರ ನೆಲದಲ್ಲಿಯೇ ಬಗ್ಗು ಬಡಿದಿತ್ತು . ಇದೇ ಸೇಡಿನಲ್ಲಿ ಲಂಕನ್ನರು ಭಾರತಕ್ಕೆ ಪೂರಾ ಸಿದ್ಧತೆಯೊಂದಿಗೆ ಬರುತ್ತಿದ್ದಾರೆ . ತಂಡದ ಬದಲಾವಣೆಗಳು ಹಾಗು ಪ್ಲ್ಯಾನ್ ಏನೇನು ? ಇಂಡಿಯಾ ಹೇಗೆಲ್ಲಾ ತಯಾರಾಗಬೇಕು ? ಮತ್ತು ಪಂದ್ಯಗಳು ಯಾವೆಲ್ಲಾ ಸ್ಟೇಡಿಯಂಗಳಲ್ಲಿ ಹಾಗು ಯಾವೆಲ್ಲ ದಿನಗಳಲ್ಲಿ ನೆಡೆಯಲಿದೆ ?
Team India's schedule for the rest of the year and what all strategies sri lankans are making to beat team India are told in this video.