ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಸಿನಿಮಾ ಕಸ್ತೂರಿ ನಿವಾಸ | ಬಿಗಿ ಪೊಲೀಸ್ ಭದ್ರತೆ | Filmibeat

Filmibeat Kannada 2017-11-08

Views 1

ಪೊಲೀಸ್ ಭದ್ರತೆಯೊಂದಿಗೆ ಊರ್ವಶಿಯಲ್ಲಿ 'ಕಸ್ತೂರಿ ನಿವಾಸ' ಚಿತ್ರ ಪ್ರದರ್ಶನ. ವರ್ಷ ಪೂರ್ತಿ ಪರಭಾಷೆಯ ಸಿನಿಮಾಗಳನ್ನೇ ಹಾಕುವ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಸಿನಿಮಾವನ್ನು ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಈ ವರ್ಷ ಕೂಡ ಅಲ್ಲಿ ರಾಜ್ ಕುಮಾರ್ ಅವರ 'ಕಸ್ತೂರಿ ನಿವಾಸ' ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. Loading ad ಆದರೆ ''ಈ ಇಡೀ ತಿಂಗಳು ಚಿತ್ರಮಂದಿರದಲ್ಲಿ 'ಕಸ್ತೂರಿ ನಿವಾಸ' ಸಿನಿಮಾ ಪ್ರದರ್ಶನ ಮಾಡಬೇಕು, ಇಲ್ಲವಾದರೆ ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ'' ಎಂದು ಕೆಲವರು ಕಳೆದ ಭಾನುವಾರ ರಾತ್ರಿ ಚಿತ್ರಮಂದಿರಕ್ಕೆ ನುಗ್ಗಿ ಬೆದರಿಕೆ ಹಾಕಿದ್ದಾರೆ.ಆದರೆ ''ಈ ಇಡೀ ತಿಂಗಳು ಚಿತ್ರಮಂದಿರದಲ್ಲಿ 'ಕಸ್ತೂರಿ ನಿವಾಸ' ಸಿನಿಮಾ ಪ್ರದರ್ಶನ ಮಾಡಬೇಕು, ಇಲ್ಲವಾದರೆ ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ'' ಎಂದು ಕೆಲವರು ಕಳೆದ ಭಾನುವಾರ ರಾತ್ರಿ ಚಿತ್ರಮಂದಿರಕ್ಕೆ ನುಗ್ಗಿ ಬೆದರಿಕೆ ಹಾಕಿದ್ದಾರೆ.
As every year on account of Kannada Rajyotsava Kannada Cinemas will be in Urvashi theatre. Now also, for Kannada Rajyotsava, Dr. Rajkumar starrer Kannada Cinema Kasturi Nivasa in Urvashi Theatre & theatre gets police security.

Share This Video


Download

  
Report form
RELATED VIDEOS