Bigg Boss Kannada Season 5 : ಮನೆಯಲ್ಲಿ ಬೆಸ್ಟ್ ಹಾಗು ವರ್ಸ್ಟ್ ಕ್ಯಾಪ್ಟನ್ ಯಾರು? | Filmibeat Kannada

Filmibeat Kannada 2017-11-07

Views 547

Bigg Boss Kannada 5: Week 3: Who is best and worst captain.?
Sudeep asks all the contestants & answers were like this. Watch video.

ಅನುಪಮಾ, ಶ್ರುತಿ, ಸಮೀರಾಚಾರ್ಯ: ಮೂವರಲ್ಲಿ ಉತ್ತಮ ಯಾರು.? ಕಳಪೆ ಯಾರು.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಮೂರು ವಾರಗಳು ಕಳೆದಿವೆ. ಮೂವರು
ಸ್ಪರ್ಧಿಗಳು (ಸುಮಾ ರಾಜ್ ಕುಮಾರ್, ಮೇಘ, ದಯಾಳ್ ಪದ್ಮನಾಭನ್) ಎಲಿಮಿನೇಟ್ ಆಗಿದ್ದಾರೆ.
ಇದರ ಜೊತೆಗೆ 'ಬಿಗ್ ಬಾಸ್' ಮನೆ ಮೂರು ಕ್ಯಾಪ್ಟನ್ ಗಳನ್ನ ನೋಡಿದೆ. ಅನುಪಮಾ ಗೌಡ,
ಶ್ರುತಿ ಪ್ರಕಾಶ್ ಹಾಗೂ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಇಲ್ಲಿಯವರೆಗೂ ಒಂದೊಂದು ವಾರ
ಕಾರ್ಯ ನಿರ್ವಹಿಸಿದ್ದಾರೆ.ಈ ಮೂವರಲ್ಲಿ ಉತ್ತಮ ಕ್ಯಾಪ್ಟನ್ ಯಾರು.? ಕಳಪೆ ಕ್ಯಾಪ್ಟನ್
ಯಾರು.? ಈ ಪ್ರಶ್ನೆಯನ್ನ ಎಲ್ಲರ ಮುಂದೆ ಸುದೀಪ್ ಇಟ್ಟಾಗ, 'ಬಿಗ್ ಬಾಸ್' ಮನೆ ಸದಸ್ಯರು
ಕೊಟ್ಟ ಉತ್ತರಗಳು ಇವು.''ಅನುಪಮಾ ಬೆಸ್ಟ್ ಕ್ಯಾಪ್ಟನ್. ಯಾಕಂದ್ರೆ, ಮೊದಲ ವಾರದಲ್ಲಿ
ಏನೂ ಗೊತ್ತಿಲ್ಲದೇ ಇದ್ದರೂ ಚೆನ್ನಾಗಿ ಮ್ಯಾನೇಜ್ ಮಾಡಿದರು. ಇನ್ನೂ, ಸಮೀರಾಚಾರ್ಯ
ವರ್ಸ್ಟ್ ಕ್ಯಾಪ್ಟನ್. ಯಾಕಂದ್ರೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ತುಂಬಾ
ಹಿಂಜರಿಯುತ್ತಿದ್ದರು'' ಎಂದು ಜೆಕೆ ಹೇಳಿದರು.

Share This Video


Download

  
Report form
RELATED VIDEOS