ಬೆಂಗಳೂರಿನ ಮದ್ದೇವಣಾಪುರ ಮಠದ ನಂಜೇಶ್ವರ ಸ್ವಾಮೀಜಿ ರಾಸಲೀಲೆ | ನಟಿ ಆತ್ಮಹತ್ಯೆಗೆ ಯತ್ನ | Oneindia Kannada

Oneindia Kannada 2017-11-03

Views 22

Actress attempt to suicide who was involved in a sex scandal with Maddevanapura Mutt seer Dayananda Swamy. She admitted in Shivamogga private hospital.

ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ದಯಾನಂದ ಸ್ವಾಮಿಯೊಂದಿಗೆ ಅಂದು ಸರಸ ಸಲ್ಲಾಪದಲ್ಲಿ ತೊಡಗಿದ್ದ ನಟಿ ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ದಯಾನಂದ ಸ್ವಾಮಿ ಜತೆ ರಾಸಲೀಲೆಯಲ್ಲಿ ತೊಡಗಿದ್ದ ಖತರ್ನಾಕ್ ಚಿತ್ರದ ನಟಿ ಕಾವ್ಯಾ ಆಚಾರ್ಯ ಅವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸಧ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದೆ. ಕಾವ್ಯಾ ಆಚಾರ್ಯ ಆತ್ಮಹತ್ಯೆಗೆ ಯತ್ನಿಸಿರುವುದನ್ನು ನೋಡಿದರೇ, ಯಾವುದೇ ನಾಚಿಕೆವಿಲ್ಲದೇ ಸರ-ಸರನೇ ತನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ನಗ್ನಳಾಗಿ ಮುಗುಳ್ನಗುತ್ತಾ ಆ ಸ್ವಾಮಿಯ ಅಂಗೈಯಲ್ಲಿ ಮಲಗಿರುವುದು ಇದೇ ನಟಿ ಇರಬಹುದು ಎನ್ನುವುದು ಮಲ್ನೋಟಕ್ಕೆ ಕಂಡುಬರುತ್ತಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾವ್ಯಾ ಆಚಾರ್ಯ ಆರೋಗ್ಯದಲ್ಲಿ ಕೊಂಚ ಸುಧಾರಿಸಿದ್ದು, ಆರೋಗ್ಯಕ್ಕೆ ಯಾವುದೇ ಅಪಾಯ ಇಲ್ಲವೆಂದು ಅವರ ಸಹೋದರ ಕೃಷ್ಣ ಹೇಳಿಕೆ ನೀಡಿದ್ದಾರೆ.

Share This Video


Download

  
Report form
RELATED VIDEOS