ಬಿಗ್ ಬಾಸ್ ಕನ್ನಡ ಸೀಸನ್ 5 : ಕೃಷಿ ತಾಪಂಡ ಮುತ್ತಿನ ಕಥೆ | Filmibeat Kannada

Filmibeat Kannada 2017-10-25

Views 1.7K

Krishi Thapanda is an Indian film actress who predominantly works in Kannada cinema & also now a contestant of Bigg Boss Kannada Season 5. Krishi Thapanda after a task she goes kissing everyone.

ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿದ್ದು 17 ಸ್ಪರ್ಧಿಗಳು ಬಿಗ್ ಮನೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದರಲ್ಲಿ ಕ್ರಿಷಿ ತಪಾಂಡ ಕೂಡ ಒಬ್ಬರು. ಸದ್ಯ 'ಬಿಗ್ ಬಾಸ್' ಮನೆಯಲ್ಲಿರುವ ನಟಿ ಕ್ರಿಷಿ ತಪಾಂಡ ಮೂಲತಃ ಕೊಡಗಿನವರು. ಕ್ರಿಷಿ ತಪಾಂಡ ಅವರೇ ಹೇಳುವ ಹಾಗೆ ಅವರು ತುಂಬ ಮಾತನಾಡುವ ಹುಡುಗಿ. ಜೊತೆಗೆ ಯಾವಾಗಲು ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ. ಹಾಗಾಗಿ ಜಾಸ್ತಿ ಯಾರ ಜೊತೆಯೂ ಅವರು ಬೆರೆಯುವುದಿಲ್ಲವಂತೆ. ಹೀಗೆ ಕ್ರಿಷಿ ತಪಾಂಡ ಬಿಗ್ ಮನೆಯಲ್ಲಿ ಯಾವಾಗಲೂ ಸೈಲೆಂಟ್ ಆಗಿ ಇರ್ತಾರೆ. ಇನ್ನು ಬಿಗ್ ಮನೆಯಲ್ಲಿ ಕ್ರಿಷಿ ಅನುಪಮಾ ತೇಜಸ್ವಿನಿ ಜೆಕೆ ಎಲ್ಲರೂ ಮಾತನಾಡುತ್ತಿರುವಾಗ ನೆನ್ನೆ ಬಿಗ್ ಬಾಸ್ ಕೊಟ್ಟ ಒಂದು ಮೊಟ್ಟೆಯ ಕಥೆ ಎಂಬ ಟಾಸ್ಕ್ ನಂತರ ಕ್ರಿಷಿ ತಾಪಂಡ ಎಲ್ಲರಿಗೂ ಕಿಸ್ ಮಾಡ್ತಾ ಬಿಗ್ ಮನೆಯಲ್ಲಿ ಒಂದು ಮುತ್ತಿನ ಕಥೆ ಹುಟ್ಟಿಕೊಳ್ಳುತ್ತೆ

Share This Video


Download

  
Report form
RELATED VIDEOS