ಹೋಟೆಲ್ ಒಂದಕ್ಕೆ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಹೋಗಿದ್ದಾಗ, ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರು ಹುಡುಗಿಯರು ''ನಮ್ಮದೊಂದು ಫೋಟೋ ಕ್ಲಿಕ್ ಮಾಡ್ತೀರಾ, ಪ್ಲೀಸ್'' ಎಂದು ಯಶ್ ರವರಲ್ಲಿ ಕೇಳಿಕೊಂಡಿದ್ದಾರೆ. ಕೊಂಚ ಕೂಡ ಜಂಭ ಪಡದೆ, ಆ ಇಬ್ಬರು ಹುಡುಗಿಯರ ಫೋಟೋವನ್ನ ಮೊಬೈಲ್ ನಲ್ಲಿ ಯಶ್ ಕ್ಲಿಕ್ಕಿಸಿದ್ದಾರೆ.