India are playing the same XI for the 2nd T20I. Virat Kohli at the toss mentioned that he too would have chosen to field first had he won the toss. It is always a bit dicey to bat first on a new pitch. Australia win toss, elect to bowl first.
ಇಲ್ಲಿನ ಬರ್ಸಪರ ಮೈದಾನದಲ್ಲಿ ಸಾಗುತ್ತಿರುವ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ನಾಯಕ ಡೇವಿಡ್ ವಾರ್ನರ್ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ್ದಾರೆ.