Kollywood Actor Dhanush is producing his first Kannada movie. and 'Operation Alamelamma' fame Rishi will be in lead role.
ಒಂದು ಕಡೆ ಕನ್ನಡದ ಸ್ಟಾರ್ ನಟರು ನಿರ್ಮಾಪಕರಾಗುತ್ತಿದ್ದಾರೆ. ಆದರೆ ಈಗಾಗಲೇ ನಿರ್ಮಾಪಕರಾಗಿರುವ ಕಾಲಿವುಡ್ ನಟ ಧನುಷ್ ಈಗ ಕನ್ನಡದಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಒಬ್ಬ ನಟನ ಅಭಿನಯ ನೋಡಿ ಅವರಿಗೊಂದು ಸಿನಿಮಾವನ್ನು ಮಾಡುವುದಕ್ಕೆ ಮನಸು ಮಾಡಿದ್ದಾರೆ.