ಫೋಬ್ಸ್ ನಿಯತ ಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 10ನೇ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುರೆದಿದ್ದಾರೆ
Forbes has come out with the 2017 Forbes India Rich List, with the wealth of Indian tycoons growing a combined 26 percent despite the broader economy showed signs of a slowdown.