Indira canteen will be opened everywhere in the Karnataka from Jan 1st, Chief minister siddaramaiah told after inaugurating the Congress Meeting.
ಹಸಿದು ಬಂದವರ ಒಡಲಿಗೆ ಅನ್ನ ನೀಡುವ, ಅದರಲ್ಲೂ ಕೂಲಿ ಕಾರ್ಮಿಕರು, ಬಡವರು, ಶ್ರಮಿಕರ ಹಸಿವು ನೀಗಿಸುವ 'ಇಂದಿರಾ ಕ್ಯಾಂಟೀನ್' ಅನ್ನು ಜ.1ರಿಂದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.