World ends with these 8 predictions with 8 different years | Oneindia Kannada

Oneindia Kannada 2017-09-25

Views 902

Thank God! world end day prediction which was on Sep 23rd was proved as lie. But still, so many numerologists, philosophers and religious leaders predicted 8 different years in which world will be ended. Here are those 8 different years. Watch this video know more.

ಪ್ರಳಯದ ದಿನಾಂಕ ಮುಂದೂಡಲಾಗಿದೆ! ಬಹುಶಃ ಈ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟವರಿಗಿಂತ, ಇಂಥ ಸುದ್ದಿಯನ್ನು ಅದೆಷ್ಟು ಬಾರಿ ಕೇಳಿದ್ದೇವೋ ಎಂದು ಮೂಗುಮುರಿದವರೇ ಹೆಚ್ಚು! ಪ್ರತಿವರ್ಷ ಕನಿಷ್ಠವೆಂದರೆ ಒಂದು ದಿನ 'ಪ್ರಳಯ'ದ ಗುಲ್ಲೇಳುತ್ತದೆ. ಕೊನೆಗೆ ಏನೂ ಆಗದೆ ಆ ಸುದ್ದಿ ಮರೆತುಹೋಗುತ್ತದೆ. ಸೆಪ್ಟೆಂಬರ್ 23 ಕಳೆಯಿತು. ಡೇವಿಡ್ ಮೀಡೆ ಎಂಬ ಸಂಖ್ಯಾಶಾಸ್ತ್ರಜ್ಞನ ಲೆಕ್ಕಾಚಾರ ಹೇಳಹೆಸರಿಲ್ಲದಂತಾಯ್ತ. ಆದರೆ ಪ್ರಳಯದ ವದಂತಿಗೆ ಇಷ್ಟಕ್ಕೇ ಪೂರ್ಣವಿರಾಮ ಬೀಳುತ್ತದೆಯೇ ಎಂದರೆ ಖಂಡಿತ ಇಲ್ಲ. ಈಗಾಗಲೇ ಹಲವು ಸಂಖ್ಯಾಶಾಸ್ತ್ರಜ್ಞರು, ಧಾರ್ಮಿಕ ಮುಖಂಡರು ಭವಿಷ್ಯದಲ್ಲಿ ಯಾವ್ಯಾವ ದಿನ ಪ್ರಳಯವಾಗಬಹುದು ಎಂಬುದನ್ನು ಬರೆದಿಟ್ಟಿದ್ದಾರೆ! ಅದನ್ನ ತಿಳಿಯಲು ಈ ವೀಡಿಯೋ ನೋಡಿ.

Share This Video


Download

  
Report form
RELATED VIDEOS