The Hindus follow a strict vegetarian diet for all the nine days. During this time they follow many rituals such as the continuous burning of lamp, fasting, staying awake for the night, worshiping unmarried girl, offering various offerings to the Goddess, singing and dancing to divine tunes. Watch this video to know more about Rituals Associated With Navratri
ನವರಾತ್ರಿ, ಒಂಬತ್ತು ದಿನಗಳ ಸಡಗರ ಸಂಭ್ರಮದ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಂದು ದಿನವೂ ವಿಶೇಷವೇ. ಶಕ್ತಿ ಮಾತೆಯೆ ಒಂಬತ್ತು ಅವತಾರಗಳನ್ನು ಪೂಜಿಸಲಾಗುವುದು. ಈ ಒಂಬತ್ತು ದಿನ ಭಕ್ತರು ಉಪವಾಸ ಮಾಡುತ್ತಾರೆ. ನಾನ್ ವೆಜ್ ತಿನ್ನುವವರು ನಾನ್ ವೆಜ್ ಆಹಾರಗಳಿಂದ ದೂರವಿರುತ್ತಾರೆ, ಈ ಹಬ್ಬದಲ್ಲಿ ಕೆಲವೊಂದು ಪದ್ಧತಿಯನ್ನು ಭಕ್ತರು ತಪ್ಪದೇ ಅನುಸರಿಸುತ್ತಾರೆ. ಈ ಪದ್ಧತಿಯನ್ನು ತಲತಲಾಂತರಗಳಿಂದ ಆಚರಿಸಿಕೊಂಡು ಬಂದಿದೆ. ಹಾಗಿದ್ರೆ ಈ ಪದ್ಧತಿಗಳೇನು ಮತ್ತು ಅದರ ವಿಶೇಷಗಳೇನು ಎಂದು ತಿಳಿಯಲು ಈ ವೀಡಿಯೋ ನೋಡಿ