Mysore Pak was first prepared in the Mysore Palace kitchens during the regime of Krishna Raja Wadiyar IV, by a palace cook named Kakasura Madappa. So watch this video know the interesting story behind Mysore Pak.
ಮೈಸೂರು ಮಹಾರಾಜರ ಕಾಲದಲ್ಲಾದ ಆವಿಷ್ಕಾರಗಳಲ್ಲಿ ಬಹು ಮುಖ್ಯ ಸ್ಥಾನ ನಮ್ಮ ಮೈಸೂರು ಪಾಕ್ ನದ್ದು. ವಿದೇಶಗಳಲ್ಲೂ ಹೆಸರು ಮಾಡಿರುವ ಪಾಕ್ ನ ರುಚಿ ನಾಲಿಗೆಯನ್ನೊಮ್ಮೆ ತಣಿಸದೆ ಇರಲಾರದು. ಕಡೆಲೆಹಿಟ್ಟು , ತುಪ್ಪದ ಹದವಾದ ಮಿಶ್ರಣ, ಮಧ್ಯೆ -ಮಧ್ಯೆ ಬಾಯಿಗೆ ಸಿಗುವ ಏಲಕ್ಕಿಯ ಘಮ... ಅದ್ಭುತವೇ ಸರಿ. ಹಾಗಾದರೇ ಈ ಮೈಸೂರು ಪಾಕ್ ನ ಹುಟ್ಟಿನ ಕಥೆ ಹೇಗೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದೆಯೇ? ಹಾಗಿದ್ರೆ ಈ ವೀಡಿಯೋ ನೋಡಿ.