Mysore Dasara celebration happens from 21st Sep to 30th Sep. Lakhs of Tourists visit Mysore & lakhs of devotees visit Chamundi Hills. Here is the video where devotees express their opinions about Mysore Dasara & they feel happy after visiting Chamundi Hills & at the same time devotees explains about few problems they faced. Watch this video
ಮೈಸೂರು ದಸರಾ ಸೆಪ್ಟೆಂಬರ್ 21ರಿಂದ 30 ರವೆರೆಗೆ ನಡೆಯಲಿದ್ದು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಅಂತೆಯೇ ಚಾಮುಂಡಿ ಬೆಟ್ಟಕ್ಕೂ ಭಕ್ತಾದಿಗಳ ದಂಡೇ ಹರಿದು ಬರುತ್ತೆ. ಇನ್ನು ಚಾಮುಂಡಿ ದರ್ಶನ ಮಾಡಿದ ಭಕ್ತಾದಿಗಳು ದಸರಾ ಬಗ್ಗೆ ಏನ್ ಹೇಳ್ತಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ