TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್

Gizbot 2017-09-20

Views 1

ಗೂಗಲ್ ಭಾರತೀಯರಿಗಾಗಿ ಮೊಬೈಲ್ ವ್ಯಾಲೆಟ್ ವೊಂದನ್ನು ಲಾಂಚ್ ಮಾಡಿದೆ. ಆಂಡ್ರಾಯ್ಡ್ ಹಾಗೂ iOS ಬಳಕೆದಾರರಿಗಾಗಿಯೇ ಗೂಗಲ್ ಟೆಜ್ ಎನ್ನುವ ಪೇಮೆಂಟ್ ಆಪ್ ವೊಂದನ್ನು ರೀಲಿಸ್ ಮಾಡಿದ್ದು, ಈ ಆಪ್ ನೊಂದಿಗೆ ಗ್ರಾಹಕರು ತಮ್ಮ ಬ್ಯಾಂಕ್ ಆಕೌಂಟ್ ನೊಂದಿಗೆ ರಿಜಿಸ್ಟರ್ ಆದಲ್ಲಿ ತಮ್ಮ ಬ್ಯಾಂಕಿಗ್ ವ್ಯವಹಾರಗಳನ್ನು ಗೂಗಲ್ ಆಕೌಂಟ್ ನಿಂದಲೇ ಮಾಡಬಹುದು.

Share This Video


Download

  
Report form
RELATED VIDEOS