Mane Devru, Kannada Serial to telecast in Colors Super Channel from Monday

Filmibeat Kannada 2017-09-16

Views 16

'Mane Devru' serial will shift to Colors Super Channel from Colors Kannada Channel from September 18th and will telecast from Monday to Friday at 6 PM.


'ಮನೆದೇವ್ರು' ಸೀರಿಯಲ್ ವೀಕ್ಷಕರಿಗೊಂದು ಸಿಹಿ ಸುದ್ದಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿ ಇನ್ನು ಮುಂದೆ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿದೆ. ಸೆಪ್ಟೆಂಬರ್ 18 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಾಯಂಕಾಲ 6 ಗಂಟೆಗೆ ನಿಮ್ಮ ಮೆಚ್ಚಿನ 'ಮನೆದೇವ್ರು' ಧಾರಾವಾಹಿಯನ್ನು ನೋಡಿ ಆನಂದಿಸಬಹುದು.

Share This Video


Download

  
Report form